ಸುದ್ದಿ ಸಂಕ್ಷಿಪ್ತ

ತನ್ವೀರ್ ಸೇಠ್ ಬೆಂಬಲಿಸಿ ಬೈಕ್ ರ್ಯಾಲಿ

ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅರೆನಗ್ನ ಚಿತ್ರ ವೀಕ್ಷಣೆ ಮಾಡಿದ ಆರೋಪ ಎದುರಿಸುತ್ತಿರುವ ಸಚಿವ ತನ್ವೀರ್ ಸೇಠ್ ಅವರ ಪರವಾಗಿ ಅಜೀಜ್ ಸೇಠ್ ನಗರ ವೆಲ್ಫೇರ್ ಕಮಿಟಿ ವತಿಯಿಂದ ನ. 15 ಮಂಗಳವಾರ ಬೆಳಗ್ಗೆ 10.30 ಗಂಟೆಗೆ ಬೈಕ್ ರ್ಯಾಲಿ ನಡೆಯಲಿದೆ. ಅಜೀಜ್ ಸೇಠ್ ಸೆಂಟ್ರಲ್ ಬೀಡಿ ಆಸ್ಪತ್ರೆಯಿಂದ ಹೊರಡುವ ರ್ಯಾಲಿ ಉದಯಗಿರಿ ವೃತ್ತ, ಸತ್ಯನಗರ, ಫೌಂಟೇನ್ ವೃತ್ತ ಮಾರ್ಗವಾಗಿ ಕೊಲಂಬಿಯಾ ಏಷಿಯಾ ವೃತ್ತದವರೆಗೆ ನಡೆಯಲಿದೆ.

Leave a Reply

comments

Related Articles

error: