ಸುದ್ದಿ ಸಂಕ್ಷಿಪ್ತ

ಸದ್ವಿದ್ಯಾ ಶಿಕ್ಷಣ ಸಂಸ್ಥೆ : ಡಿ.9ರಂದು ವಾರ್ಷಿಕ ಕ್ರೀಡಾಕೂಟ

ಮೈಸೂರು, ಡಿ.8 : ಸದ್ವಿದ್ಯಾ ಶಿಕ್ಷಣ ಸಂಸ್ಥೆಯ ವಾರ್ಷಿಕ ಕ್ರೀಡಾಕೂಟವು ಡಿ.9ರ ಬೆಳಗ್ಗೆ 8 ಗಂಟೆಗೆ, ಓವಲ್ಸ್ ಗ್ರೌಂಡ್ ನಲ್ಲಿ ಆಯೋಜಿಸಿದೆ. ಚರಣ್ ಟೆನ್ನಿಸ್ ಅಕಾಡೆಮಿ ನಿರ್ದೇಶಕ ಎಂ.ಜೆ.ಚರಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಭಾಗವಹಿಸುವರು, ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ವಿಜಯಶೇಖರ್ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: