ಸುದ್ದಿ ಸಂಕ್ಷಿಪ್ತ

ಒತ್ತಡ ನಿವಾರಣೆ ಧ್ಯಾನ ಶಿಬಿರ

ಮಾತಾ ಅಮೃತಾನಂದಮಯಿ ಮಠದ ವತಿಯಿಂದ ನ. 19 ಮತ್ತು 20 ರಂದು ಎರಡು ದಿನಗಳ ಕಾಲ ಒತ್ತಡ ನಿವಾರಣೆ ಧ್ಯಾನ ಶಿಬಿರ ನಡೆಯಲಿದೆ. ನ.18 ರೊಳಗೆ ನೊಂದಾಯಿಸಿಕೊಳ್ಳಬಹುದು. ಸಮಯ: ಬೆಳಗ್ಗೆ 8 ರಿಂದ ಸಂಜೆ 6.  ಸ್ಥಳ: ಅಮೃತ ಯುನಿವರ್ಸಿಟಿ ಕ್ಯಾಂಪಸ್, ಬೋಗಾದಿ 2ನೇ ಹಂತ, ಮೈಸೂರು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ: 70340 24271 ಸಂಪರ್ಕಿಸಬಹುದು.

Leave a Reply

comments

Related Articles

error: