ಸುದ್ದಿ ಸಂಕ್ಷಿಪ್ತ

ಜಿಲ್ಲಾ ಮಟ್ಟದ ಖೋ-ಖೋ ಪಂದ್ಯಾವಳಿ ಡಿ.10.

ಮೈಸೂರು, ಡಿ. 9 : ಮೈಸೂರು ವಿವಿ ಪ್ರತಿನಿಧಿಸುವ ಕ್ರೀಡಾಪಟುಗಳ ಅಲುಮಿನಿ ಅಸೋಸಿಯೇಷನ್ ನಿಂದ ಜಿಲ್ಲಾಮಟ್ಟದ ಪೌಢಶಾಲಾ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾವಳಿಯನ್ನು ಡಿ.10ರಂದು ಸಂಜೆ 4ಕ್ಕೆ ವಿವಿಯ ಸ್ಪೋರ್ಟ್ ಪೆವಿಲಿಯನ್ ನಲ್ಲಿ ಆಯೋಜಿಸಿದೆ.

ಮೈ.ವಿವಿಯ ಪ್ರ.ಕೀ.ಅ.ಅ ವ್ಯವಸ್ಥಾಪಕ ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್, ದೈ.ಶಿ.ವಿ. ವಿಶ್ರಾಂತ ನಿರ್ದೇಶಕ ಡಾ.ಸಿ.ಕೃಷ್ಣ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: