ಸುದ್ದಿ ಸಂಕ್ಷಿಪ್ತ

ಡಿ.12ರಂದು ಭೀಮಣ್ಣನ ಮಗ ನಾಟಕ ಪ್ರದರ್ಶನ

ಮೈಸೂರು, ಡಿ. 9 : ಇಂಡಿಯನ್ ಥಿಯೇಟರ್ ನಿಂದ ಸಮೀರ್ ರಾವ್ ನಿರ್ದೇಶನದ ‘ಭೀಮಣ್ಣನ ಮಗ’ ನಾಟಕ ಪ್ರದರ್ಶನವನ್ನು  ಇದೇ ಡಿ.12ರಂದು ಸಂಜೆ 7 ಗಂಟೆಗೆ ಕಲಾಮಂದಿರದಲ್ಲಿ ಆಯೋಜಿಸಿದೆ.

ಮರಾಠಿ ಮೂಲದ ಗಾಣಾರಾಚ್ಯೇ ಪೋರ ಆತ್ಮಕಥನ ನಾಟಕವನ್ನು ಕನ್ನಡಕ್ಕೆ ಶುಭದಾಅಮಿನಭಾವಿ ಮಾಡಿದ್ದಾರೆ. ಪ್ರೊ.ಹೆಚ್.ಎಸ್.ಉಮೇಶ್ ರಂಗರೂಪ ನಿರ್ದೇಶನ ಮಾಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: