ಸುದ್ದಿ ಸಂಕ್ಷಿಪ್ತ

ಸರ್ಕಾರಿ ಕಟ್ಟಡಗಳಲ್ಲಿರುವ ಏಜೆನ್ಸಿಗಳಿಂದ ಮಾತ್ರ ಆಧಾರ್ ನೋಂದಾಣಿ

ಮೈಸೂರು, ಡಿ.7 : ಮೈಸೂರು ಜಿಲ್ಲೆಯಲ್ಲಿ ವಿವಿಧ ಖಾಸಗಿ ಏಜೆನ್ಸಿಗಳು ಸಾರ್ವಜನಿಕರ ಆಧಾರ್ ನೋಂದಣಿ ಮಾಡುತ್ತಿದ್ದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ನೀಡಿರುವ ಸೂಚನೆಯಂತೆ ಖಾಸಗಿ ಏಜೆನ್ಸಿಗಳು ಸರ್ಕಾರಿ ಕಟ್ಟಡಗಳಲ್ಲಿ ಮಾತ್ರ ಆಧಾರ್ ನೋಂದಣಿ ಮಾಡಬೇಕು ಎಂದು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ತಿಳಿಸಿದ್ದಾರೆ.

ಖಾಸಗಿ ಏಜೆನ್ಸಿಗಳು ಡಿಸೆಂಬರ್ 2017 ರೊಳಗೆ ನೋಂದಣಿಯನ್ನು ಸರ್ಕಾರಿ ಕಟ್ಟಡಗಳಲ್ಲಿ ನಡೆಸುವುದು. ತಪ್ಪಿದಲ್ಲಿ ನೋಂದಣಿ ಏಜೆನ್ಸಿಯ ಸ್ಟೇಷನ್ ಐಡಿಗಳನ್ನು ಬ್ಲಾಕ್   ಮಾಡಲು ತಿಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: