ಮೈಸೂರು

ಚಿಣ್ಣರಿಂದ ಕರೋಲ್ ಗಾಯನ

ಮೈಸೂರು,ಡಿ.11:- ಕ್ರೈಸ್ತರ ಪ್ರಮುಖ ಹಬ್ಬ ಕ್ರಿಸ್ ಮಸ್ ಪ್ರಯುಕ್ತ ನಗರದ ವಿವಿಧೆಡೆ ವಿವಿಧ ಕಾರ್ಯಕ್ರಮಗಳು, ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಚಿಣ್ಣರು ಕರೋಲ್ ಗಾಯನವನ್ನು ಪ್ರಸ್ತುತಪಡಿಸಿದರು.

ಕಾರ್ಮೆಲ್ ಕ್ಯಾಥೋಲಿಕ್ ಸಂಘದ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕರೋಲ್ ಗಾಯನ ಸ್ಪರ್ಧೆಯಲ್ಲಿ ಚಿಣ್ಣರು ತಮ್ಮ ಸುಶ್ರಾವ್ಯ ಕಂಠದಲ್ಲಿ ಹಾಡುವ ಮೂಲಕ ಪ್ರತಿಭೆ ಪ್ರದರ್ಶಿಸಿದರು. (ಎಸ್.ಎಚ್)

 

Leave a Reply

comments

Related Articles

error: