ಸುದ್ದಿ ಸಂಕ್ಷಿಪ್ತ

ನಾರಾಯಣ ಆಸ್ಪತ್ರೆಯಲ್ಲಿ ಮೂಳೆ ಸಾಂಧ್ರತೆ ಮತ್ತು ಪಾರ್ಶ್ವವಾಯು ತಪಾಸಣಾ ಶಿಬಿರ

ಮೈಸೂರು, ಡಿ.11 : ನಗರದ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಿ.13 ಮತ್ತು 14ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ಮೂಳೆ ಮತ್ತು ಕೀಲು ತಪಾಸಣೆ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲ ಮೂಳೆ ಸಾಂಧ್ರತೆ ಪರೀಕ್ಷೆ  ನಡೆಸಲಾಗುವುದು.

ಡಿ.13ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಪಾರ್ಶ್ವವಾಯು ತಪಾಸಣಾ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ರಕ್ತದೊತ್ತಡ, ಎಫ್ ಬಿ.ಎಸ್,ಪಿಪಿಬಿಎಸ್ , ಇಸಿಜಿ, ಎಕೋ, ಲಿಪಿಡ್ ಪ್ರೊಫೈಲ್, ಹೆಚ್.ಬಿಎ1ಸಿ, ಮೆದುಳಿನ ಸಿಟಿ, ಎಂ.ಆರ್ಐ ಪರೀಕ್ಷೆಗಳನ್ನು  ಸೇರಿದಂತೆ ತಜ್ಞ ವೈದ್ಯರು ಉಚಿತ ಸಮಾಲೋಚನೆ ನಡೆಸುವರು.

ಮಾಹಿತಿಗಾಗಿ ದೂ.ಸಂ. 95380 52378 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: