ಸುದ್ದಿ ಸಂಕ್ಷಿಪ್ತ

ಡಿ.17. ರೇಖಿ ತರಬೇತಿ ಶಿಬಿರ

ಮೈಸೂರು, ಡಿ.12 : ಅಗ್ರಹಾರದ ಶ್ರೀಪರಮಹಂಸ ಟ್ರಸ್ಟ್ ಡಿ.17ರಂದು ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಒಂದು ದಿನದ ರೇಖಿ ತರಬೇತಿ ಶಿಬಿರವನ್ನು ಜೆಎಸ್ಎಸ್ ಆಸ್ಪತ್ರೆ ಬಳಿಯಿರುವ ಟ್ರಸ್ಟ್ ನಲ್ಲಿ ಆಯೋಜಿಸಿದೆ. ಮಾಹಿತಿಗಾಗಿ 9845044786 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: