ಸುದ್ದಿ ಸಂಕ್ಷಿಪ್ತ

ಡಿ.13-20ರವರೆಗೆ ಮಕ್ಕಳ ಹರ್ನಿಯಾ ತಪಾಸಣಾ ಶಿಬಿರ

ಮೈಸೂರು, ಡಿ.12 : ಜೆಎಸ್ಎಸ್ ಆಸ್ಪತ್ರೆಯ ಮಕ್ಕಳ ಶಸ್ತ್ರ ಚಿಕಿತ್ಸಾ ಹೊರರೋಗಿ ವಿಭಾಗವು ಡಿ.13 ರಿಂದ 20ರವರೆಗೆ ಮಕ್ಕಳ ಹರ್ನಿಯಾ ತಪಾಸಣಾ ಶಿಬಿರವನ್ನು ಆಯೋಜಸಿದೆ. ಹೆಸರು ನೋಂದಾಯಿಸಿಕೊಳ್ಳಲು ದೂ.ಸಂ. 0821 2335199, 23355555 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: