ಸುದ್ದಿ ಸಂಕ್ಷಿಪ್ತ

ಆರಾಧ್ಯ ಮಹಾಸಭಾದ ನೂತನ ಪದಾಧಿಕಾರಿಗಳ ಆಯ್ಕೆ

ಮೈಸೂರು, ಡಿ. 12 : ಚಾಮುಂಡಿಪುರಂನ ಆರಾಧ್ಯ ಮಹಾಸಭಾಕ್ಕೆ ಈಚೆಗೆ ನಡೆದ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ 15ಕ್ಕೂ ಹೆಚ್ಚಿನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾದರು.

ನಾಗಭೂಷಣಾರಾಧ್ಯ, ಗಿರೀಶ್, ವಿಶ್ವಾರಾಧ್ಯ, ಮಹೇಶ್ವರಾರಾಧ್ಯ, ಚಂದ್ರಶೇಖರಾರಾಧ್ಯ, ಚನ್ನವೀರಾರಾಧ್ಯ, ಭೋಗಮಲ್ಲಾರಾಧ್ಯ, ಚನ್ನವೀರಣ್ಣಾರಾಧ್ಯ, ರಾಮಾರಾಧ್ಯ,ನಂಜುಡಾರಾಧ್ಯ, ಸ್ವಾಮಾರಾಧ್ಯ, ಶಶಿಶೇಖರ್, ಉಪಾ ಮತ್ತು ನಾಗರತ್ನ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: