ಸುದ್ದಿ ಸಂಕ್ಷಿಪ್ತ
ಪರೇಶ್ ಮೆಸ್ತಾ ಹತ್ಯೆ ಖಂಡಿಸಿ ಧರಣಿ
ಮೈಸೂರು, ಡಿ. 13 : ಲಕ್ಷ್ಮೀಪುರಂನ ಹಿಂದು ಜಾಗರಣ ವೇದಿಕೆಯಿಂದ ಹೊನ್ನಾವರದಲ್ಲಿ ಬರ್ಬರವಾಗಿ ಹತ್ಯೆಯಾದ ಪರೇಶ್ ಮೆಸ್ತಾ ಹತ್ಯೆ ಖಂಡಿಸಿ ಡಿ.14ರ ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ಪ್ರತಿಭಟನೆ ಹಮ್ಮಿಕೊಂಡಿದೆ.