ಸುದ್ದಿ ಸಂಕ್ಷಿಪ್ತ

ಡಿ.22ರಿಂದ ಸಾಹಸ ಕ್ರೀಡಾಕೂಟ

ಮೈಸೂರು, ಡಿ. 13 : ನ್ಯಾಷನಲ್ ಅಡ್ವೆನ್ಚರ್ ಫೌಂಡೇಷನ್ ಕರ್ನಾಟಕದಿಂದ ಡಿ.22 ರಿಂದ ಜ.3ರವರಗೆ ಮೈಸೂರು, ಕೊಡಗು ಹಾಗು ಚಿಕ್ಕಮಗಳೂರು ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಸಾಹಸ ಕ್ರೀಡಾಕೂಟವನ್ನು ಆಯೋಜಿಸಿದೆ. ಮಾಹಿತಿಗಾಗಿ 9448354648, 0821-2494648 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: