ಕ್ರೀಡೆಮನರಂಜನೆ

ವಿರುಷ್ಕಾ ಹನಿಮೂನ್ ರೋಮ್‍ನಲ್ಲಿ

ಮುಂಬೈ,ಡಿ.14: ನವ ಜೋಡಿಗಳಾದ ವಿರಾಟ್ ಮತ್ತು ಅನುಷ್ಕಾ  ಮದುವೆ ನಂತರ ಟ್ವೀಟ್ ಮಾಡುವ ಮೂಲಕ ಸಂತಸದ ಸುದ್ದಿಯನ್ನು ಅಭಿಮಾನಿಗಳ  ಜೊತೆ ಹಂಚಿಕೊಂಡಿದ್ದಾರೆ.

ಮದುವೆ ವಿಚಾರವನ್ನು ನಿಧಾನವಾಗಿ ಹೇಳಿದ್ದು ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿತ್ತು.  ಈಗ ಅಭಿಮಾನಿಗಳಲ್ಲಿ ವಿರಾಟ್, ಅನುಷ್ಕಾ ಜೋಡಿ ಹನಿಮೂನ್ ಗೆ ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದನ್ನು ಹಂಚಿಕೊಂಡಿದ್ದಾರೆ. ಇಬ್ಬರು ತೆರಳಲಿದ್ದಾರೆ

ಈ ಮೊದಲು ವಿರಾಟ್-ಅನುಷ್ಕಾ ಪ್ರಪಂಚದ ಅತಿ ಸುಂದರ ಸ್ಥಳಗಳಲ್ಲೊಂದಾದ ಇಟಲಿ ರೋಮ್‍ಗೆ ಹನಿಮೂನ್ ಹೋಗಲಿದ್ದಾರೆ ಎಂದು ಹೇಳಲಾಗಿದೆ.. ಹನಿಮೂನ್ ಮುಗಿಸಿ ಬಂದ ಮೇಲೆ ಭಾರತದಲ್ಲಿ ಗೆಳೆಯರಿಗೆ ಮತ್ತು ಬಂಧುಗಳಿಗೆ ವಿಶೇಷ ಔತಣಕೂಟವನ್ನು ವಿರುಷ್ಕಾ ಜೋಡಿ ಏರ್ಪಡಿಸಿದೆ.( ವರದಿ: ಪಿ.ಎಸ್ ).

Leave a Reply

comments

Related Articles

error: