ಸುದ್ದಿ ಸಂಕ್ಷಿಪ್ತ

ಡಿ.16-17ರಂದು ಅವರೆಕಾಯಿ ಆಹಾರ ಮೇಳ

ಮೈಸೂರು, ಡಿ. 15 : ಚಾಟ್ ಮನೆ ವತಿಯಿಂದ ಇದೇ ಮೊದಲ ಬಾರಿಗೆ ನಗರದಲ್ಲಿ ಅವರೆಕಾಯಿ ಆಹಾರ ಮೇಳವನ್ನು ಡಿ.16 ಮತ್ತು 17ರಂದು ನಂಜರಾಜ ಬಹದ್ದೂರು ಛತ್ರದ ಬಳಿಯ ಅಲ್ಲಮ ಛತ್ರದಲ್ಲಿ ಆಯೋಜಸಿದೆ.

ಮೇಯರ್ ಎಂ.ಜೆ.ರವಿಕುಮಾರ್ ಡಿ.16ರ ಮಧ್ಯಾಹ್ನ 12ಕ್ಕೆ ಮೇಳಕ್ಕೆ ಚಾಲನೆ ನೀಡುವರು. ಮಾಹಿತಿಗಾಗಿ ಮೊ.ನಂ. 9844042818, 9972016272 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: