ಸುದ್ದಿ ಸಂಕ್ಷಿಪ್ತ

ಡಿ.16 ರಿಂದ 18 ಅನುಕರಣ ನಾಟಕೋತ್ಸವ

ಮೈಸೂರು, ಡಿ. 15 : ಅನುಕರಣ ನಾಟಕೋತ್ಸವವು ಡಿ. 16 ರಿಂದ 18ರವರೆಗೆ ಮೂರು ದಿನಗಳ ಕಾಲ ಜಯಲಕ್ಷ್ಮೀಪುರಂನ ಶ್ರೀಕುವೆಂಪು ರಂಗ ಮಂದಿರದಲ್ಲಿ  ನಡೆಯಲಿದೆ.

ಹಿರಿಯ ಕಲಾವಿದೆ ಅರ್ವ ನಾಟಕೋತ್ಸವಕ್ಕೆ ಚಾಲನೆ ನೀಡುವರು, ಮುಖ್ಯ ಅತಿಥಿಗಳಾಗಿ ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್, ಬೆಳಕು ಸೇವಾ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ, ಪಾಲಿಕೆ ಸದಸ್ಯ ಎಸ್.ಬಿ.ಎಂ. ಮಂಜು ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಗಿಡ್ಡೊ ಟೇಲರ್ ನ ಸಾಹಸಗಳು ಅರ್ಥಾತ್ ಒಂದ ಏಟಿಗೆ ಹೋಳು, ಗಡಿಯಂಕ ಕುಡಿಮುದ್ದ, ಸತ್ರು ಅಂದ್ರೆ ಸಾಯ್ತಾರ? ನಾಟಕಗಳು ಪ್ರದರ್ಶನಗೊಳ್ಳಲಿವೆ. (ಕೆ.ಎಂ.ಆರ್)

Leave a Reply

comments

Related Articles

error: