ಸುದ್ದಿ ಸಂಕ್ಷಿಪ್ತ

ಡಿ.17. ಪಿಂಚಣಿ ದಿನಾಚರಣೆ

ಮೈಸೂರು, ಡಿ. 15 :  ಕರ್ನಾಟಕ ರಾಜ್ಯ ಸರ್ಕಾರಿ ವಿಶ್ರಾಂತ ಉದ್ಯೋಗಿಗಳ ಸಂಘದ ವತಿಯಿಂದ ಪಿಂಚಣಿ ದಿನಾಚರಣೆಯನ್ನು ಡಿ. 17ರ ಮಧ್ಯಾಹ್ನ 3 ಗಂಟೆಗೆ ಟೌನ್ ಹಾಲ್ ನಲ್ಲಿ ಆಯೋಜಸಿದೆ.

ಮಹಾನಗರ ಪಾಲಿಕೆ ಆಯುಕ್ತ ಜಿ.ಜಗದೀಶ್ ಉದ್ಘಾಟಿಸುವರು, ಪಾಲಿಕೆ ಸದಸ್ಯ ಹೆಚ್.ಎಸ್.ಪ್ರೀತಮ್ ನಂದೀಶ್ ಭಾಗವಹಿಸುವರು, ಸಂಘದ ಅಧ್ಯಕ್ಷ ಎನ್.ಓಬಯ್ಯ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: