ಕರ್ನಾಟಕ

ಡಿ.19ರಂದು ಮಂಡ್ಯ ತಾಲ್ಲೂಕು ಮಟ್ಟದ ಕ್ರೀಡಾಕೂಟ

ಮಂಡ್ಯ (ಡಿ.15): ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಡ್ಯ, ಗ್ರಾಮ ಪಂಚಾಯಿತಿ ಸಂತೆಕಸಲಗೆರೆ ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್ 19 ರಂದು ಮಂಡ್ಯ ತಾಲ್ಲೂಕು ಮಟ್ಟದ ಯುವಕ ಮತ್ತು ಯುವತಿಯರಿಗೆ ವಾಲಿಬಾಲ್, ಹಗ್ಗ ಜಗ್ಗಾಟ ಹಾಗೂ ಥ್ರೋಬಾಲ್ ಪಂದ್ಯಾವಳಿಯನ್ನು ಸಂತೆಕಸಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದೆ.

ಕ್ರೀಡಾಪಟುಗಳು ಡಿಸೆಂಬರ್ 19 ರಂದು ಬೆಳಿಗ್ಗೆ 9 ಗಂಟೆಯೊಳಗೆ ತಂಡದ ಹೆಸರುಗಲನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಎಲ್.ಕೆ.ಯೋಗೇಶ್ ಮೊಬೈಲ್ ಸಂಖ್ಯೆ: 99647 88908, ಸತೀಶ್.ಎಸ್ ಮೊಬೈಲ್ ಸಂಖ್ಯೆ: 90088 28778, ಸುನೀಲ್ ಮೊಬೈಲ್ ಸಂಖ್ಯೆ: 97432 68163 ಅನ್ನು ಸಂಪರ್ಕಿಸಬಹುದು.

(ಎನ್‍ಬಿಎನ್‍)

Leave a Reply

comments

Related Articles

error: