ಸುದ್ದಿ ಸಂಕ್ಷಿಪ್ತ

ಭಾವಸಾರ ಕ್ಷತ್ರೀಯ : ರಾಜ್ಯ ಮಟ್ಟದ ಅಧಿವೇಶನ ಡಿ.16,17.

ಮೈಸೂರು, ಡಿ. 15 : ಆಲ್ ಇಂಡಿಯಾ ಭಾವಸಾರ ಕ್ಷತ್ರೀಯ ಮಹಾಸಭಾ ವತಿಯಿಂದ 3ನೇ ಕರ್ನಾಟಕ ರಾಜ್ಯ ಮಟ್ಟದ ಅಧಿವೇಶವನ್ನು ಡಿ.16 ಮತ್ತು 17ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜಿಸಿದೆ.

ಪ್ರಸ್ತುತ ಶೇ.50ರಷ್ಟು ಮಂದಿ ಇಂದಿಗೂ ದರ್ಜೆ ವೃತ್ತಿಯನ್ನೇ ಆಶ್ರಯಿಸಿದ್ದು ನಾವುಗಳು,  ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿದ್ದೇವೆ, ರಾಜ್ಯದಲ್ಲಿ 2ಎ ಕ್ಯಾಟಗರಿಯಡಿ ಮೀಸಲಾತಿ ನೀಡಿದ್ದರು ಬೇರೆ ಜನಾಂಗಳೊಂದಿಗೆ ಸ್ಪರ್ಧಿಸಿ ಮೀಸಲಾತಿಯ ಲಾಭ ಪಡೆಯುವುದು ದುಸ್ತರವಾಗಿದ್ದು, ಚುನಾವಣಾ ಪೂರ್ವದಲ್ಲಿ ನಮ್ಮ ಕೂಗನ್ನು ಸರ್ಕಾರಕ್ಕೆ ತಲುಪಿಸುವ ನಿಟ್ಟಿನಲ್ಲಿ ಚಲೋ ಬೆಂಗಳೂರು ಅನ್ನು ಆಯೋಜಿಸಿದೆ. (ಕೆ.ಎಂ.ಆರ್)

Leave a Reply

comments

Related Articles

error: