ಕರ್ನಾಟಕ

ಜೆಡಿಎಸ್ ಸಭೆ: ಕಾರ್ಯಕರ್ತರ, ನಾಯಕರ ನಡುವೆ ಮಾತಿನ ಚಕಮಕಿ

ಬಾಗಲಕೋಟೆ,ಡಿ.15-ಬಾಗಲಕೋಟೆಯ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ಜೆಡಿಎಸ್ ಸಭೆಯಲ್ಲಿ ಕಾರ್ಯಕರ್ತರು ಹಾಗೂ ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ.

ಪಕ್ಷದ ವೀಕ್ಷಕರ ಎದುರೆ ಜಿಲ್ಲಾಧ್ಯಕ್ಷ ರವಿ ಹುಣಶ್ಯಾಳ ಬದಲಾವಣೆಗೆ ಪಟ್ಟು ಹಿಡಿದು ಮಾತಿನ ಚಕಮಕಿ ನಡೆದಿದ್ದು, ಈ ಸಂದರ್ಭದಲ್ಲಿ ಕಾರ್ಯಕರ್ತರು ಖುರ್ಚಿ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ-ಕೆ.ಎಸ್, ಎಂ.ಎನ್)

 

Leave a Reply

comments

Related Articles

error: