ಕರ್ನಾಟಕ

ಮನೆಯಂಗಳದಲ್ಲಿ ಮಾತುಕತೆ – ನಾರಾಯಣ ರೆಡ್ಡಿ ತಿಂಗಳ ಅತಿಥಿ

ಬೆಂಗಳೂರು (ಡಿ.15): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹತ್ವದ ಕಾರ್ಯಕ್ರಮಗಳಲ್ಲೊಂದು “ಮನೆಯಂಗಳದಲ್ಲಿ ಮಾತುಕತೆ” ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಕೃಷಿ ಕ್ಷೇತ್ರದ ಮಹತ್ವದ ಸಾಧಕ ನಾರಾಯಣ ರೆಡ್ಡಿ ಅವರು ದಿನಾಂಕ: 16-12-2017 ಶನಿವಾರ ಸಂಜೆ 4.00 ಗಂಟೆಗೆ ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಇಲ್ಲಿ ಆಗಮಿಸಿ ಮಾತನಾಡಲಿರುವರು.

(ಎನ್‍ಬಿಎನ್‍)

Leave a Reply

comments

Related Articles

error: