ಸುದ್ದಿ ಸಂಕ್ಷಿಪ್ತ

ಆಧ‍್ಯಾತ್ಮದ ಮೂಲಕ ವ್ಯಕ್ತಿತ್ವ ಕಾರ್ಯಕ್ರಮ

ಕ್ರೋಮ್ ಕ್ರಿಯೇಟಿವ್ ಸ್ಟುಡಿಯೋ ಸಹಯೋಗದೊಂದಿಗೆ ರಿಜಿಗ್ ಅಕಾಡೆಮಿ ಅವರು ‘ ಆಧ‍್ಯಾತ್ಮದ ಮೂಲಕ ವ್ಯಕ್ತಿತ್ವ’ ಎಂಬ ಕಾರ್ಯಕ್ರಮವನ್ನು ನ.20 ರಂದು ಬೆ.11 ರಿಂದ 1 ಗಂಟೆಯವರೆಗೆ ಮೊದಲನೆ ಮಹಡಿ, ಜಯಲಕ್ಷ್ಮಿ ಆರ್ಕೆಡ್, ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು ಏರ್ಟೆಲ್ ಶೋರೂಂ ಮೇಲೆ ಹಮ್ಮಿಕೊಳ್ಳಲಾಗಿದೆ. 10 ವರ್ಷ ಮೇಲ್ಪಟ್ಟ ಮಕ್ಕಳ ಪೋಷಕರು ಭಾಗವಹಿಸಬಹುದಾಗಿದೆ.

Leave a Reply

comments

Related Articles

error: