ಸುದ್ದಿ ಸಂಕ್ಷಿಪ್ತ

ಶ್ರೀ ಪುರಂದರ ದಾಸರ – ವಿಜಯದಾಸರ ಆರಾದನೆ : ಅರ್ಜಿ ಆಹ್ವಾನ

ಮೈಸೂರು, ಡಿ. 16 : ಜಯಲಕ್ಷ್ಮೀಪುರಂನ ಶ್ರೀರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಪುರಂದರದಾಸರ ಹಾಗೂ ವಿಜಯದಾಸರ ಆರಾಧನೆಯನ್ನು ಏರ್ಪಡಿಸಿದೆ.

ಈ ಸಂದರ್ಭದಲ್ಲಿ ದಾಸವರೇಣ್ಯರ ಕೃತಿಗಳನ್ನೊಳಗೊಂಡ ವಿಶೇಷ ಪ್ರಶ್ನೋತ್ತರ ಕಾರ್ಯಕ್ರಮವನ್ನು ಜ.21ರಂದು ಮಠದ ಆವರಣದಲ್ಲಿ, ಭಾಗವಹಿಸಲಿಚ್ಛಿಸುವ ಭಜನಾ ಮಂಡಳಿಗಳು ಹಾಗೂ ದಾಸ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯುಳ್ಳವರು ಡಿ.18ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಡಿ.19ರ ಸಂಜೆ 5ಗಂಟೆಗೆ ಪ್ರಶ್ನೋತ್ತರ ಪ್ರತಿಗಳನ್ನು ನೀಡಲಾಗುವುದು. ಮಾಹಿತಿಗಾಗಿ ಪಂ.ಬಾದರಾಯಣಾಚಾರ್ಯ 7019607404, ಎಸ್.ಎಸ್.ರವಿ 9449150641, ವೆಂಕಟೇಶ್ ಮೂರ್ತಿ 9980455789 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: