ಸುದ್ದಿ ಸಂಕ್ಷಿಪ್ತ
ಶಾಸಕರಿಗೆ ದೆಹಲಿಯಲ್ಲಿ ಕಾರ್ಯಾಗಾರ
ಪಿಆರ್ ಎಸ್ ವಿಧಾನ ಪರಿಷತ್ ದೆಹಲಿ ಇವರ ವತಿಯಿಂದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿ ಕಚೇರಿ, ನವದೆಹಲಿ ಇಲ್ಲಿ ಶಾಸಕರಿಗೆ ‘ಇನ್ಫ್ರಾಸ್ಟ್ರಕ್ಚರ್ ಇನ್ ಸ್ಟೇಟಸ್’ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ತರಬೇತಿಯು ನ.15 ರಿಂದ 17 ರವರೆಗೆ ನಡೆಯಲಿದೆ.