ಸುದ್ದಿ ಸಂಕ್ಷಿಪ್ತ

ದಂತ ಚಿಕಿತ್ಸೆ ಉಚಿತ ತಪಾಸಣಾ ಸಲಹಾ ಶಿಬಿರ

ನಗರದ ಕಾಳಿದಾಸ ರಸ್ತೆಯಲ್ಲಿರುವ ಅಪೋಲೊ ಕ್ಲಿನಿಕ್ ನಲ್ಲಿ ನ.19 ರಂದು ಬೆ.10 ರಿದಮ ಸಂಜೆ 5 ರವರೆಗೆ ದಂತ ಚಿಕಿತ್ಸೆ ಉಚಿತ ತಪಾಸಣಾ ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 0821-4006040 ಗೆ ಸಂಪರ್ಕಿಸಿ.

Leave a Reply

comments

Related Articles

error: