ಸುದ್ದಿ ಸಂಕ್ಷಿಪ್ತ

ನಾಳೆ ಸಾಂಸ್ಕೃತಿಕ ಸಂಭ್ರಮ ‘ಕನ್ನಡ ಸಂವೇದನೆ ಅಗ್ಗಳಿಕೆ’

ಮೈಸೂರು, ಡಿ. 16 : ಗಂಗೋತ್ರಿ ಚಿಂತಕರ ಚಾವಡಿ, ವಿನಾಯಕ ಜ್ಞಾನ ವಿದ್ಯಾಶಾಲೆ, ಬಾರುಕೋಲು ಪತ್ರಿಕಾ ಬಳಗದಿಂದ ‘ಕನ್ನಡ ಸಂವೇದನೆಯ ಅಗ್ಗಳಿಕೆ’ಯನ್ನು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಏರ್ಪಡಿಸಿದೆ.

ಕಾರ್ಯಕ್ರಮವನ್ನು ಮೈ.ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜು ಉದ್ಘಾಟಿಸುವರು, ಡಾ.ಅಮರ್ ಕುಮಾರ್ ಅಧ್ಯಕ್ಷತೆ ವಹಿಸುವರು, ನಟ ಚೇತನ್, ಪ್ರೊ.ಕಾಳೇಗೌಡ ನಾಗಾವಾರ, ನಾ.ದಿವಾಕರ ಮೊದಲಾದವರು ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: