ಸುದ್ದಿ ಸಂಕ್ಷಿಪ್ತ

ಸಿಇಟಿ, ನೀಟ್ ತರಬೇತಿ

ಮೈಸೂರು, ಡಿ. 16 : ಸರಸ್ವತಿಪುರಂನ ವಿಜಯ ಅಕಾಡೆಮಿ ವತಿಯಿಂದ ವಿಜಯವಿಠ್ಠಲ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏಪ್ರಿಲ್ ನಲ್ಲಿ ನಡೆಯಲಿರುವ ಸಿಇಟಿ, ನೀಟ್ ಮತ್ತು ಕಾಮೆಂಡ್-ಕೆ ತರಬೇತಿ ಶಿಬಿರವನ್ನು ನುರಿತ ಉಪನ್ಯಾಸಕರಿಂದ 2018ರ ಮಾರ್ಚ್ 18ರಿಂದ ಆಯೋಜಿಸಿದೆ. ಆಸಕ್ತರು ಮಾಹಿತಿಗಾಗಿ ಮೊ.ಸಂ. 9886605449, 9731724555, 9060605676 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: