ಸುದ್ದಿ ಸಂಕ್ಷಿಪ್ತ

ಉಚಿತ ಯೋಗ ತರಬೇತಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ನಂ.116,  ಬೃಂದಾವನ, ವಿನಯ ಮಾರ್ಗ, ಸಿದ್ದಾರ್ಥನಗರ ಇಲ್ಲಿ ನ.17 ರಿಂದ 48 ದಿನಗಳ ಕಾಲ ಪ್ರತಿದಿನ ಬೆ.6 ರಿಂದ 7 ಗಂಟೆಯವರೆಗೆ  ಉಚಿತ ಯೋಗ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 9448307076 ಗೆ ಸಂಪರ್ಕಿಸಿ

Leave a Reply

comments

Related Articles

error: