ಸುದ್ದಿ ಸಂಕ್ಷಿಪ್ತ

ಸ್ನಾತಕ ವಿದ್ಯಾರ್ಥಿಗಳಿಗಾಗಿ ‘ಸಹಕಾರ’ ಚರ್ಚಾ ಸ್ಪರ್ಧೆ

ಮೈಸೂರು, ಡಿ. 18 : ಮೈಸೂರು ವಿವಿಯು 2017-18ನೇ ಸಾಲಿನ ಸ್ನಾತಕಪೂರ್ವ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ಸಹಕಾರ’ ಕುರಿತು ಚರ್ಚಾ ಸ್ಪರ್ಧೆಯನ್ನು ಡಿ.19ರ ಬೆಳಗ್ಗೆ 10.30 ರಿಂದ ಮಾನಸ ಗಂಗೋತ್ರಿಯ ಐನ್ ಸ್ಟೀನ್ ಸಭಾಂಗಣದಲ್ಲಿ ಆಯೋಜಿಸಿದೆ.

ಪ್ರತಿಯೊಬ್ಬರಿಗೂ 5 ನಿಮಿಷ ಕಾಲಾವಕಾಶವಿದೆ, ಸ್ಪರ್ದೆಯಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು, ಸ್ಪರ್ಧಾ ವಿಜೇತರಿಗೆ ನಗದು ಬಹುಮಾನವಿದೆ. (ಕೆ.ಎಂ.ಆರ್)

Leave a Reply

comments

Related Articles

error: