ಸುದ್ದಿ ಸಂಕ್ಷಿಪ್ತ

ಅರಸು ಮಂಡಳಿ ಕಾರ್ಯಕಾರಿ ಸಮಿತಿ : ಆಯ್ಕೆ

ಮೈಸೂರು, ಡಿ. 19 : ಶ್ರೀರಾಮ ಸೇವಾ ಅರಸು ಮಂಡಳಿಯ 2017-18ರ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಕೃಷ್ಣೇ ಅರಸ್, ಪಿ.ಕೃಷ್ಣ ಅರಸ್, ಗಣೇಶ್ ರಾಜೇಅರಸ್, ಹೆಚ್.ಆರ್. ನಟರಾಜ್ ಅರಸ್, ನಂದೀಶ್ ಜಿ.ಅರಸ್, ಪ್ರಕಾಶ್ ರಾಜೇ ಅರಸ್, ಪ್ರತಾಪ್, ಮಂಜುನಾಥ್ ಅರಸ್, ರಘುರಾಜೇ ಅರಸ್, ಲಕ್ಷ್ಮೀಕಾಂತರಾಜೇ ಅರಸ್, ಲಲಿತಮ್ಮಣ್ಣಿ, ಎಂ.ಸಿ.ವಿನಯ್, ವೀರರಾಜೆ ಅರಸ್, ಸಂತೋಷರಾಜೇ ಅರಸ್, ವಿಜಯ ಬಿ.ಅರಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: