ಲೈಫ್ & ಸ್ಟೈಲ್

ಮಹಿಳೆಯರು ಬಿಯರ್ ಸೇವಿಸಿದರೆ ಹೃದಯಾಘಾತವನ್ನು ತಪ್ಪಿಸಬಹುದಂತೆ!

ಬಿಯರ್ ನಿಮ್ಮ ಮೂತ್ರಪಿಂಡ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಆಲ್ಕೋಹಾಲ್ ಮಿಶ್ರಣ ಪಾನೀಯಗಳಲ್ಲಿ ಬಿಯರ್ ಅನ್ನು ಪ್ರತ್ಯೇಕವಾಗಿ ನೀವು ಕುಡಿಯುವುದರಿಂದ ಮೂತ್ರಪಿಂಡದಲ್ಲಾಗುವ ಕಲ್ಲಿನ ಸಮಸ್ಯೆಗಳಿಂದ ದೂರವಿರಲು ಸಹಕಾರಿಯಾಗುತ್ತದೆ.

ಜೀರ್ಣಕ್ರಿಯೆ: ಬಿಯರ್ ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ಫೈಬರ್ ಕೊರತೆಗಳಿಂದಾಗಿ ಬರುವ ಭೇದಿ ,ಗ್ಯಾಸ್ಟ್ರಿಕ್ ಮತ್ತು ಕರುಳಿನ ಕಾಯಿಲೆಗಳನ್ನು ನಿಯಂತ್ರಿಸಲು ಪ್ರಮುಖ ಪಾತ್ರವನ್ನು ವಹಿಸುತ್ತದೆ.Related image
ಬಿಯರ್ ನಲ್ಲಿರುವ ಫೈಬರ್ ಕೊಲೆಸ್ಟರಾಲ್ ಕಡಿಮೆ ಮಾಡಿ, ದೇಹದಲ್ಲಿ ಎಲ್ಡಿಎಲ್ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಿಯರ್’ನಲ್ಲಿ ಸಿಲಿಕಾನ್ ಸಮೃದ್ಧವಾಗಿದ್ದು ಇದು ಮೂಳೆಗಳ ಸಾಂಧ್ರತೆಯನ್ನು ಹೆಚ್ಚಿಸಿ, ಮೂಳೆಗಳನ್ನು ಗಟ್ಟಿಗೊಳಿಸುತ್ತದೆ.

Related image
ಬಿಯರ್ ಹಾರ್ಟ್ ಅಟ್ಯಾಕ್ ತಡೆಗಟ್ಟುತ್ತದೆ. ನಿಯಮಿತವಾದ ಬಿಯರ್ ಸೇವನೆ ಶೇ.24.7 ರಷ್ಟು ಹೃದಯ ತೊಂದರೆಗಳನ್ನು ನಿಯಂತ್ರಿಸುತ್ತದೆ.
ವಾರಕ್ಕೆ ಎರಡು ಬಾರಿ ಮಹಿಳೆಯರು ಬಿಯರ್ ತೆಗೆದುಕೊಂಡರೆ ಹೃದಯಾಘಾತ ಬರುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ.Image result for beer party
ಬಿಯರ್ ಕುಡಿಯುವುದರಿಂದ ಟೈಪ್-2 ಡಯಾಬಿಟಿಸ್ ಕಾಯಿಲೆ 25 ರಷ್ಟು ಕಡಿಯಾಗುತ್ತದೆ.
ಯೋಚನಾಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ದೈಹಿಕ ಹಾಗೂ ಮಾನಸಿಕವಾಗಿ ಸದೃಡಗೊಳ್ಳಲು ಸಹಕರಿಸುತ್ತದೆ. (ಪಿ.ಎಸ್)

Leave a Reply

comments

Related Articles

error: