ಸುದ್ದಿ ಸಂಕ್ಷಿಪ್ತ

ಪಿಯುಸಿ : ಸ್ಪರ್ಧಾತ್ಮಕ ಪರೀಕ್ಷೆ

ಮೈಸೂರು, ಡಿ. 19 : ಯುನಿಕಾನ್ ಸಮೂಹ ಸಂಸ್ಥೆಗಳಿಂದ ಸಿಇಟಿ, ಕಾಮೆಂಡ್ ಕೆ, ನೀಟ್ ಮತ್ತು ಜೆಇಇ ಪರೀಕ್ಷೆಗಳ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಡಿ.24 ಮತ್ತು 25ರಂದು ಆಯೋಜಿಸಿದ್ದು, ಎರಡು ದಿನಗಳ ಕಾಲ ಬೆಳಗ್ಗೆ 10.30ರಿಂದ 2ರವರೆಗೆ ನಡೆಯುವುದು, ಆಸಕ್ತರು ಮೊ.ಸಂ. 9035040340, 9731937852 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: