ಮೈಸೂರು

ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಜ್ಯೋತಿ ಸ್ಮೃತಿ ಚಿನ್ ಪ್ರಶಸ್ತಿ

ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ಜ್ಯೋತಿ ಸ್ಮೃತಿ ಚಿನ್ ಪುರಸ್ಕಾರ ಹಾಗೂ ದೀಪ ಸ್ಮೃತಿ ಚಿನ್ ಪ್ರಶಸ್ತಿ ಲಭಿಸಿದೆ.

ಸಂಸ್ಥೆಯು ಹಿಂದಿ ಭಾಷೆಯಲ್ಲಿ ಅತ್ಯುತ್ತಮ ಮಾಹಿತಿ ಪ್ರಸಾರ ಮಾಡಿದ್ದಕ್ಕಾಗಿ ಈ ಪ್ರಶಸ್ತಿಗೆ ಭಾಜನಾಗಿದ್ದು. ಉತ್ತರಾಖಂಡದ ನೈನಿತಾಲ್‍ನಲ್ಲಿ ನವದಿಲ್ಲಿಯ ರಾಜ್ಯಭಾಷಾ ಸಂಸ್ಥಾನ್ 81ನೇಯ ಕಾರ್ಯಾಗಾರದಲ್ಲಿ “ಇಂದಿನ ಬದಲಾವಣೆಯ ಸನ್ನಿವೇಶಗಳು” ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಾಯಕ ಕುಲಸಚಿವ ಕೆ.ಪುರುಷೋತ್ತಮ, ಆರ್.ಚೇತನ್ ಸಂಸ್ಥೆಯ ಪರವಾಗಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.

Leave a Reply

comments

Related Articles

error: