ಲೈಫ್ & ಸ್ಟೈಲ್

ಬಲಹೀನತೆಗೆ ಶುಂಠಿಯಲ್ಲಿದೆ ಮದ್ದು..!

ಒಣ ಶುಂಠಿಯನ್ನು ಕಪ್ಪು ಉಪ್ಪಿನ ಜೊತೆ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಉಸಿರಾಟದ ಸಮಸ್ಯೆಯನ್ನು ನಿವಾರಿಸಬಹುದು.
ಉಗುರು ಬೆಚ್ಚಗಿನ ನೀರಿನಲ್ಲಿ ಶುಂಠಿಯ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಕಫ ಮತ್ತು ಅತಿಸಾರಕ್ಕೆ ಒಳ್ಳೆಯದು.ಸಂಬಂಧಿತ ಚಿತ್ರ
ಜೇನುತುಪ್ಪ, ತುಪ್ಪ ಮತ್ತು ಒಣ ಶುಂಠಿಯ ಪುಡಿ ಸೇರಿಸಿ. ಪ್ರತಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಕೆಮ್ಮು ಮತ್ತು ಎದೆ ಉರಿ ಸಮಸ್ಯೆ ನಿವಾರಣೆಯಾಗುತ್ತದೆ.

ಶುಂಠಿಯ ಪುಡಿವನ್ನು ಹಾಲಿನೊಂದಿಗೆ ಸೇವಿಸುವುದರಿಂದ ನೆಗಡಿ ಕಡಿಮೆಯಾಗುತ್ತದೆ.

ginger benefits ಗೆ ಚಿತ್ರದ ಫಲಿತಾಂಶ
ಶುಂಠಿ ಪುಡಿಗೆ ಲವಣ ಬೆರೆಸಿ ಊಟಮಾಡುವುದಕ್ಕಿಂತ ಮುಂಚೆ ಸೇವಿಸಿದರೆ ನಾಲಿಗೆಯ ರುಚಿ ಹೆಚ್ಚುತ್ತದೆ. ಅಲ್ಲದೇ ಆಮ್ಲ, ಅಜೀರ್ಣ, ಮೂಲವ್ಯಾಧಿ, ಮಲಬದ್ಧತೆಗೆ ಒಳ್ಳೆಯದು.
ಹಾಲು ಮತ್ತು ಸಕ್ಕರೆಗೆ ಒಣಗಿದ ಶುಂಠಿ ಪುಡಿ ಸೇರಿಸಿ ಕುಡಿಯಿರಿ ಇದು ಮೂತ್ರದ ಸೋಂಕುಗಳನ್ನ ತಡೆಯಲು ಸಹಾಯ ಮಾಡುತ್ತದೆ.ginger benefits ಗೆ ಚಿತ್ರದ ಫಲಿತಾಂಶ
ಶುಂಠಿಯ ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿಕೊಟ್ಟರೆ ಜ್ವರದಿಂದ ಬಳಲುತ್ತಿರುವವರಿಗೆ ಒಳ್ಳೆಯದು.
ಶುಂಠಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ, ಕುದಿಸಿ ಕಲ್ಲುಸಕ್ಕರೆ ಸೇರಿಸಿ ಕುಡಿದರೆ ಬಲಹೀನತೆ ದೂರವಾಗುತ್ತದೆ.ಸಂಬಂಧಿತ ಚಿತ್ರ
ಶುಂಠಿ ಕಷಾಯವನ್ನು ಜೇನುತುಪ್ಪದ ಜೊತೆ ಸೇವಿಸುವುದರಿಂದ ಹಸಿವಿಲ್ಲದಿರುವಿಕೆ, ದಮ್ಮು, ಉದರ ರೋಗಕ್ಕೆ ಒಳ್ಳೆಯದು, ಭೋಜನದ ಮೊದಲು ಸೇವಿಸುವುದರಿಂದ ಗ್ಯಾಸ್ಟ್ರಿಕ್, ಅಜೀರ್ಣ,ಕೊಲೆಸ್ಟರಾಲ್ ನ್ನು ತಡೆಗಟ್ಟಬಹುದು. (ಪಿ.ಎಸ್)

Leave a Reply

comments

Related Articles

error: