ಮೈಸೂರು

ರಾಷ್ಟ್ರೀಯ ಯುವ ದಿನದ ಅಂಗವಾಗಿ ವಿವಿಧ ಸ್ಪರ್ಧೆಗಳು : ನೋಂದಾಣಿಗೆ ಕರೆ

ಮೈಸೂರು, ಡಿ. 20 : ಮೈಸೂರಿನ ವಿವೇಕಾನಂದ ಕೇಂದ್ರ (ಕನ್ಯಾಕುಮಾರಿ) ಯು ಸ್ವಾಮಿ ವಿವೇಕಾನಂದರ ಜಯಂತಿ ರಾಷ್ಟ್ರೀಯ ಯುವ ದಿನದ ಅಂಗವಾಗಿ ಜಿಲ್ಲಾ ಮಟ್ಟದ ಅಂತರ ಶಾಲಾ ಸ್ಪರ್ಧೆ ‘ವಿವೇಕ ವೈಭವ’ ಅನ್ನು ಜ.6ರಂದು ಬೆಳಗ್ಗೆ 9 ಗಂಟೆಯಿಂದ ಪೂರ್ಣ ಚೇತನ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಪ್ರಬಂಧ, ಆಶುಭಾಷಣ, ಚರ್ಚಾ, ರಸ ಪ್ರಶ್ನೆ, ಜಾನಪದ ಮತ್ತು ದೇಶ ಭಕ್ತಿ ಗೀತೆಗಳನ್ನು ಸ್ಪರ್ಧೆಗಳನ್ನು ಆಯೋಜಸಿಇದೆ.

ಭಾಗವಹಿಸುವ ಇಚ್ಚೆಯುಳ್ಳವರು ಡಿ.23ರೊಳಗೆ ಹೆಸರನ್ನು ಇ.ಮೇಲ್  [email protected] ಮೂಲಕ ನೋಂದಾಯಿಸಿಕೊಳ್ಳಬಹುದು. ಬೆಳಗ್ಗೆ 9 ರಿಂದ ಸ್ಪರ್ಧೆಗಳು ಆರಂಭವಾಗುವವು. ಮಾಹಿತಿಗಾಗಿ ದೂ.ಸಂ. 0821 2972312, 8792694861 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: