ಸುದ್ದಿ ಸಂಕ್ಷಿಪ್ತ

ನಿದ್ರಾಹೀನತೆ : ತಪಾಸಣಾ ಶಿಬಿರ

ಮೈಸೂರು, ಡಿ. 20 : ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಿಂದ ‘ನಿದ್ರಾಹೀನತೆ’ ಬಗ್ಗೆ ಡಿ.21 ರಿಂದ 30ರವರೆಗೆ ಉಚಿತ ತಪಾಸಣಾ ಹಾಗೂ ಸಮಾಲೋಚನಾ ಶಿಬಿರ ಆಯೋಜಿಸಿದೆ.

ಶಿಬಿರವು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ನಡೆಯಲಿದೆ. ನಿದ್ರಾಹೀನತೆ, ದೈಹಿಕ ಬಾದೆ, ತೂಕ ಹೆಚ್ಚಳ ಮುಂತಾದ ಲಕ್ಷ್ಮಣವುಳ್ಳವರು ಶಿಬಿರದಲ್ಲಿ ಭಾಗವಹಿಸಿ ತಜ್ಞರೊಂದಿಗೆ ಸಮಾಲೋಚನೆ ನಡೆಸಬಹುದು. ಮಾಹಿತಿಗಾಗಿ ಡಾ.ಸುಭಾಸ್ ಚಂದ್ರಬೋಸ್,(9742020501, 98861 76690) ಆಸ್ಪತ್ರೆಯ ದೂ.ಸಂ. 0821 2548231 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: