ಲೈಫ್ & ಸ್ಟೈಲ್

ಮುಖದಲ್ಲಿ ಮೊಡವೆ ನಿವಾರಿಸಿ ಸೌಂದರ್ಯ ಹೆಚ್ಚಿಸಲು ಬಳಸಿ

  1.  ಮೆಣಸಿನ ಕಾಳನ್ನು ತೇಯ್ದು ಮೊಡವೆಗಳಿಗೆ ಹಚ್ಚುತ್ತಾ ಬಂದರೆ ಕೆಲವೇ ದಿನಗಳಲ್ಲಿ ಮುಖದಲ್ಲಿನ ಮೊಡವೆಗಳು ದೂರವಾಗುತ್ತದೆ.Image result for ಮೆಣಸಿನ ಕಾಳನ್ನು ತೇಯ್ದು ಮೊಡವೆ
  2. ಕೊತ್ತಂಬರಿಸೊಪ್ಪಿನ ರಸಕ್ಕೆ ಸ್ವಲ್ಪನಿಂಬೆರಸ ಸೇರಿಸಿ ಪ್ರತಿ ದಿನ ಹಚ್ಚುತ್ತಾ ಬಂದರೆ ಮೊಡವೆ ಹಾಗೂ ಚರ್ಮದ ಮೇಲಿನ ಕಲೆಗಳು ಮಾಯವಾಗುತ್ತದೆ.ಕೊತ್ತಂಬರಿ ಸೊಪ್ಪಿನ ಪೇಸ್ಟ್ ನಿಂಬೆರಸ ಗೆ ಚಿತ್ರದ ಫಲಿತಾಂಶ
  3. ಹಾಲಿನಲ್ಲಿ ಬಾದಾಮಿ ಬೀಜಗಳನ್ನು ಅರೆದು ಅದರಲ್ಲಿ ಹತ್ತಿಯನ್ನು ಅದ್ದಿ ಮೊಡವೆ ಇರುವ ಜಾಗಕ್ಕೆ ಸವರುತ್ತಿದ್ದರೆ ಮೊಡವೆಯ ಗುರುತು ಮಾಯವಾಗುವುದು.ಹಾಲಿನಲ್ಲಿ ಬಾದಾಮಿ ಬೀಜಗಳ ಗೆ ಚಿತ್ರದ ಫಲಿತಾಂಶ
  4. ಬಿಸಿಲಿನಲ್ಲಿ ಒಣಗಿಸಿದ ಪುಡಿ ಮಾಡಿದ ಸೇಬಿನ ಹಾಗೂ ನಿಂಬೆಯ ಸಿಪ್ಪೆಯನ್ನು ಹಾಲಿನಲ್ಲಿ ಬೆರೆಸಿ ಮೊಡವೆಗಳಿಗೆ ಹಚ್ಚಿದರೆ ಶೀಘ್ರದಲ್ಲಿಯೇ ಮೊಡವೆಯ ಗುಳ್ಳೆ ಕರಗುವುದು.Image result for ಮೆಣಸಿನ ಕಾಳನ್ನು ತೇಯ್ದು ಮೊಡವೆ
  5. ಸೇಬಿನ ತಿರುಳನ್ನು ಅರೆದು ಮುಖಕ್ಕೆ ಅಚ್ಚುವುದರಿಂದ ಮೊಡವೆ ಗುಳ್ಳೆಗಳು ಮಾಯವಾಗುವುದಷ್ಟೇ ಅಲ್ಲದೇ ಮುಖದ ಕಾಂತಿ ಹೆಚ್ಚುವುದು.ಸಂಬಂಧಿತ ಚಿತ್ರ
  6.  ಕಿತ್ತಳೆ ಸಿಪ್ಪೆಯನ್ನು ಮುಖದಮೇಲೆ ಉಜ್ಜುವುದರಿಂದ ಮೊಡವೆ ಗುಳ್ಳೆಗಳು ಒಣಗಿ ಮಾಯವಾಗುತ್ತದೆ.orange for face ಗೆ ಚಿತ್ರದ ಫಲಿತಾಂಶ
  7.  ನಿಂಬೆರಸದಲ್ಲಿ ಸಾಂಬಾರ ಪದಾರ್ಥದ ಚೆಕ್ಕೆಯನ್ನು ತೇಯ್ದು ಮೊಡವೆಗಳಿಗೆ ಹಚ್ಚಿದರೆ ಬೇಗ ಒಣಗುವುವು. (ಪಿ.ಎಸ್ )ನಿಂಬೆ ಹಣ್ಣು ಮತ್ತು ಚೆಕ್ಕೆ ಗೆ ಚಿತ್ರದ ಫಲಿತಾಂಶ

Leave a Reply

comments

Related Articles

error: