ಸುದ್ದಿ ಸಂಕ್ಷಿಪ್ತ

ಉಚಿತ ಪುಸ್ತಕ ವಿತರಣೆ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಮೈಸೂರಿನ ಅನುಭವ ಟ್ಯುಟೋರಿಯಲ್ಸ್ ವತಿಯಿಂದ ನವೆಂಬರ್ 17ರಂದು ಮಧ್ಯಾಹ್ನ 3ಗಂಟೆಗೆ ಅಶೋಕಪುರಂನ ಡಾ.ಅಂಬೇಡ್ಕರ್ ಉದ್ಯಾನವನದಲ್ಲಿ ಸಭೆ ನಡೆಸಿ ನಂತರ ಅಲ್ಲಿನ ನಿವಾಸಿಗಳಿಗೆ ಉಚಿತವಾಗಿ ಕನ್ನಡ ಪುಸ್ತಕಗಳನ್ನು ನೀಡಲಾಗುವುದು ಎಂದು ಅನುಭವ ಟ್ಯುಟೋರಿಯಲ್ಸ್ ನ ವಿ.ನಾರಾಯಣ ರಾವ್ ತಿಳಿಸಿದರು.

ಸಮಾರಂಭದಲ್ಲಿ ಮಾಜಿ ಮೇಯರ್ ಎಂ.ಪುರುಷೋತ್ತಮ್, ಕೆ.ರಘುರಾಂ, ಬನ್ನೂರು ಕೆ.ರಾಜು, ರಂಗನಾಥ್ ಮೈಸೂರು ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

Leave a Reply

comments

Related Articles

error: