ಸುದ್ದಿ ಸಂಕ್ಷಿಪ್ತ

ಡಿ.24ರಂದು ತುಳು ಶಿವಳ್ಳಿ ಮಾದ್ವ ಬ್ರಾಹ್ಮಣ ಮಹಾಮಂಡಲದ ಮನೋರಂಜನಾ ದಿನ

ಮೈಸೂರು, ಡಿ.21 : ತುಳು ಶಿವಳ್ಳಿ ಮಾದ್ವಬ್ರಾಹ್ಮಣ ಮಹಾಮಂಡಲದ ಅಂಗ ಸಂಸ್ಥೆಯಿಂದ ಡಿ.24ರಂದು ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ಮನೋರಂಜನಾ ದಿನವನ್ನು ಸರಸ್ವತಿಪುರಂನ ವಿಜಯ ವಿಠಲ ಆವರಣದಲ್ಲಿ ಆಯೋಜಿಸಿದೆ.

ನಗರದ ತುಳು ಶಿವಳ್ಳಿ ಮಾದ್ವಬ್ರಾಹ್ಮಣ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಲಾಗಿದೆ.

ಅಲ್ಲದೇ ಡಿ. 20ರಂದು ಸಂಜೆ 5 ಗಂಟೆಗೆ ಪಲಿಮಾರು ಮಠದ ಭಾವೀ ಪರ್ಯಾಯ ಪೀಠಾಧೀಶರ ಶ್ರೀ ವಿದ್ಯಾಧೀಶತೀರ್ಥ ಸ್ವಾಗತ ಕಾರ್ಯಕ್ರಮ ನಡೆಯಲಿದೆ. (ಕೆ.ಎಂ.ಆರ್)

Leave a Reply

comments

Related Articles

error: