ಸುದ್ದಿ ಸಂಕ್ಷಿಪ್ತ

ಮಸೀದಿಯಲ್ಲಿ ಕನ್ನಡ ಪುಸ್ತಕ ಬಿಡುಗಡೆ

ಮೈಸೂರು, ಡಿ. 22 : ದಾರುಲ್ ಉಲೂಮ್ ಹಜ್ರತ್ ಟಿಪ್ಪು ಸುಲ್ತಾನ್ ಫೈಜಾನೆ ಗರೀಬುನ್ನವಾಚ್ ವತಿಯಿಂದ ಜಶ್ನೆ ಈದ್ ಮಿಲಾದ್ ಮತ್ತು ಶಾನ್ –ರೆಹಮತ್ – ಉಲ್ –ಅಲಮೀನ್ ಕನ್ನಡ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಮೌಲಾನಾ ಖಾರಿ ಮೊಹಮ್ಮದ್ ಮಕ್ಬೂಲ್ ಅಹಮದ್ ನಿಜಾ಼ಮಿ, ಬಸವಲಿಂಗಸ್ವಾಮಿ, ಸಮಾಜಸೇವಕ ರೆಹಮಾನ್ ಖಾನ್ , ಸೂಫಿ ಮೊಹಮದ್ ರೂಹ್ ಉಲ್ಲಾ ಶತಾರೆ, ಖಾದ್ರಿಗಳಾದ ಹಕೀಮ್ ರೋಷನ್, ಏಜಾಜ಼್ ಮೊದಲಾದವರು ಇದ್ದರು. ಇದೇ ಸಂದರ್ಭದಲ್ಲಿ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. (ಕೆ.ಎಂ.ಆರ್)

Leave a Reply

comments

Related Articles

error: