ಸುದ್ದಿ ಸಂಕ್ಷಿಪ್ತ

ಡಿ.24ಕ್ಕೆ ಶರಣ ಸಂಗಮ – ಕ್ಯಾಲೆಂಡರ್ ಬಿಡುಗಡೆ

ಮೈಸೂರು, ಡಿ.22 : ರಾಮಕೃಷ್ಣನಗರದ ಶ್ರೀಬಸವೇಶ್ವರ ಸೇವಾ ಸಮಿತಿಯಿಂದ ಶರಣ ಸಂಗಮ ಹಾಗು ಕ್ಯಾಲೆಂಡರ್ ಬಿಡುಗಡೆಯನ್ನು ಡಿ. 24ರ ಸಂಜೆ 5.30ಕ್ಕೆ ರಾಮಕೃಷ್ಣನಗರದ ಗಣಪತಿ ದೇವಸ್ಥಾನದಲ್ಲಿ ಆಯೋಜಿಸಿದೆ.

ಚಾಮರಾಜನಗರದ ಮರಿಯಾಲ ಮಠದ ಶ್ರೀಮುರುಘರಾಜೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸಿ ವಿಭೂತಿ, ರುದ್ರಾಕ್ಷಿ, ಮಂತ್ರ ಪಾದೋದಕ ಮತ್ತು ಪ್ರಸಾದ ವಿಷಯವಾಗಿ ಪ್ರವಚನ ನೀಡುವರು. (ಕೆ.ಎಂ.ಆರ್)

Leave a Reply

comments

Related Articles

error: