ಸುದ್ದಿ ಸಂಕ್ಷಿಪ್ತ

ಬಣಜಿಗ ಸಂಘದ ಕ್ಯಾಲೆಂಡರ್ ಬಿಡುಗಡೆ ಡಿ.24

ಮೈಸೂರು, ಡಿ. 22 : ಶ್ರೀಕೈವಾರ ಯೋಗಿನಾರಾಯಣೇ ಯತೀಂದ್ರರ ಬಲಿಜ ಬಣಿಜಿಗ ಸಂಘದಿಂದ 2018ರ ಕ್ಯಾಲೆಂಡರ್ ಬಿಡುಗಡೆಯನ್ನು ಡಿ.24ರ ಬೆಳಗ್ಗೆ 10.30ಕ್ಕೆ ಜೆ.ಎಲ್.ಬಿ.ರಸ್ತೆಯಲ್ಲಿ ರೋಟರಿ ಶಾಲೆಯಲ್ಲಿ ಹಮ್ಮಿಕೊಂಡಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ್ ಉದ್ಘಾಟಿಸುವರು, ಮೈಸೂರು ವಿವಿಯ ಡಾ.ಆರ್.ಶಿವಪ್ಪ ಮೊದಲಾದವರು ಭಾಗವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: