ಸುದ್ದಿ ಸಂಕ್ಷಿಪ್ತ

ಉಚಿತ ಮೂಳೆ ಲವಣ ಸಾಂದ್ರತೆ ತಪಾಸಣಾ ಶಿಬಿರ ಡಿ.27

ಮೈಸೂರು, ಡಿ. 23 : ಜೆಎಸ್ಎಸ್ ಹಿರಿಯ ನಾಗರಿಕರ ಸಹಾಯವಾಣಿಯು ಹಿರಿಯ ನಾಗರಿಕರಿಗೆ ಉಚಿತ ಮೂಳೆಯ ಲವಣ ಸಾಂದ್ರತೆ ಚಿಕಿತ್ಸಾ ಮತ್ತು ಸಲಹಾ ಶಿಬಿರವನ್ನು ಡಿ.27ರ ಬೆಳಗ್ಗೆ 10 ರಿಂದ 1ರವರೆಗೆ ಆಸ್ಪತ್ರೆಯ ಹಿರಿಯ ಚಿಕಿತ್ಸಾ ವಿಭಾಗದಲ್ಲಿ ಆಯೋಜಿಸಿದೆ.

ನೋಂದಾಣಿಗೆ ಹಾಗೂ ಮಾಹಿತಿಗಾಗಿ ದೂ.ಸಂ. 0821 2548253, 2448138 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: