ಕರ್ನಾಟಕಸಿಟಿ ವಿಶೇಷ

ಚಾ.ನಗರ ಮನೆಮನೆ ಕಸ ಸಂಗ್ರಹಣೆ: ದೂರು ನೀಡಲು ವಾರ್ಡ್‍ವಾರು ದೂರವಾಣಿ ಸಂಖ್ಯೆ

ಚಾಮರಾಜನಗರ (ಡಿ.25): ಚಾಮರಾಜನಗರ ನಗರಸಭೆಯು ಮನೆ ಮನೆ ಕಸ ಸಂಗ್ರಹ ಮಾಡುವ ಸಲುವಾಗಿ ನಗರದ ಎಲ್ಲಾ ವಾರ್ಡ್‍ಗಳಲ್ಲಿಯೂ ಆಟೋಟಿಪ್ಪರ್‍ಗಳ ವ್ಯವಸ್ಥೆ ಮಾಡಿದೆ. ಈ ಆಟೋಟಿಪ್ಪರ್‍ಗಳು ಬರದೇ ಇದ್ದಲ್ಲಿ ಕೂಡಲೇ ಆಟೋ ಟಿಪ್ಪರ್ ಚಾಲಕರು ಹಾಗೂ ಮೇಲ್ವೀಚಾರಕರನ್ನು ಮೊಬೈಲ್ ಮೂಲಕ ಸಂಪರ್ಕಿಸುವಂತೆ ನಗರಸಭೆ ತಿಳಿಸಿದೆ.

ಪ್ರತಿದಿನ ಬೆಳಿಗ್ಗೆ 7 ರಿಂದ ಮದ್ಯಾಹ್ನ 1 ಗಂಟೆಯ ವರೆಗೆ ವಾರ್ಡ್‍ಗಳಲ್ಲಿ ಆಟೋ ಟಿಪ್ಪರ್‍ಗಳು ಸಂಚರಿಸಲಿವೆ.

  • ವಾರ್ಡ್ ನಂ.1ರ ವ್ಯಾಪ್ತಿಗೆ ರಾಜೇಂದ್ರ (ಮೊ:9740883554)
  • 2ನೇ ವಾರ್ಡ್‍ಗೆ ರಂಗಸ್ವಾಮಿ (ಮೊ:9538545841)
  • 3ನೇ ವಾರ್ಡ್‍ಗೆ ಎಂ.ಪ್ರಶಾಂತ್ (ಮೊ:9108393826)
  • 4 ವಾರ್ಡ್‍ಗೆ ಮಣಿ (ಮೊ:9743500610)
  • 5ನೇ ವಾರ್ಡ್‍ಗೆ ಮಣಿ (ಮೊ:9743500610) ಹಾಗೂ ಮಂಜು (ಮೊ:8197977337)
  • 6ನೇ ವಾರ್ಡ್‍ಗೆ ಮಂಜು (ಮೊ:8197977337)
  • 7 ಹಾಗೂ 8ನೇ ವಾರ್ಡ್‍ಗೆ ಮಹದೇವಸ್ವಾಮಿ (ಮೊ:9916616908)
  • 9,12,13,14ನೇ ವಾರ್ಡ್‍ಗೆ ಸುರೇಶ್‍ಕುಮಾರ್ (9741058517)
  • 10ನೇ ವಾರ್ಡ್‍ಗೆ ರಾಕೇಶ (ಮೊ:8618825249)
  • 11ನೇ ವಾರ್ಡ್‍ಗೆ ಶಿವರಾಜೇಂದ್ರ (ಮೊ:7760792250)
  • 15ನೇ ವಾರ್ಡ್‍ಗೆ ಎನ್.ನಾಗೇಶ (ಮೊ:8147676267)
  • 16 ಮತ್ತು 20ನೇ ವಾರ್ಡ್‍ಗೆ ಎಸ್.ವಿಜಯ (ಮೊ:9110496455) ನಿಯೋಜಿತರಾಗಿರುತ್ತಾರೆ.
  • ವಾರ್ಡ್ ನಂ.17,18,19 ಹಾಗೂ 23ಕ್ಕೆ ಗಣೇಶ (ಮೊ:8792256816)
  • 21,22ನೇ ವಾರ್ಡ್‍ಗೆ ರಾಮಚಂದ್ರ (ಮೊ:9513883606)
  • 24, 25ನೇ ವಾರ್ಡ್‍ಗೆ ಸಿ.ಪಿ.ಮುರುಗೇಶ (ಮೊ:9886855701)
  • 27 ಹಾಗೂ 28ನೇ ವಾರ್ಡ್‍ಗೆ ಶಿವರಾಜು (ಮೊ:7760792250) ನಿಯೋಜಿತರಾಗಿರುತ್ತಾರೆ.

ಈ ವಾಹನ ಚಾಲಕರನ್ನು ಸಂಪರ್ಕಿಸಿ, ಕಸ ಸಂಗ್ರಹಿಸಲು ನಾಗರೀಕರು ಮಾಹಿತಿ ನೀಡಬಹುದಾಗಿದೆ. ಅಲ್ಲದೇ ವಾರ್ಡ್‍ಗಳಿಗೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ.

  • ವಾರ್ಡ್ ನಂ.1,2,3,4,5,6 ಮತ್ತು 7ಕ್ಕೆ ಮೇಲ್ವಿಚಾರಕರಾಗಿ ಸಿ.ಪಿ.ಮಾದ (ಮೊ:8792201487)
  • ವಾರ್ಡ್ ನಂ.9,11,12,13,14,15,25ಕ್ಕೆ ಮೇಲ್ವಿಚಾರಕರಾಗಿ ಅಸ್ಲಂ (ಮೊ:96207144125)
  • ವಾರ್ಡ್ ನಂ.8,16,17,18,19,20,21,22,23ಕ್ಕೆ ಮೇಲ್ವಿಚಾರಕರಾಗಿ ವೆಂಕಟೇಶ್ (ಮೊ:9980368353)
  • ವಾರ್ಡ್ ನಂ.10,24,26ಕ್ಕೆ ಮೇಲ್ವಿಚಾರಕರಾಗಿ ಹೆಚ್.ಆರ್ಮುಗಂ (ಮೊ:7975441455)
  • ವಾರ್ಡ್ ನಂ.27,28,29,30,31ಕ್ಕೆ ವೇಲ್ವಿಚಾರಕರಾಗಿ ನಾಗ (ಮೊ:8095349553) ಅವರು ಕಾರ್ಯನಿರ್ವಹಿಸಲಿದ್ದಾರೆ.

ಕಸ ಸಂಗ್ರಹಣೆ ಕುರಿತು ದೂರುಗಳನ್ನು ಸಹ ಮೇಲ್ವಿಚಾರಕರಿಗೆ ತಿಳಿಸಬಹುದೆಂದು ನಗರಸಭೆ ಪೌರಾಯುಕ್ತರಾದ ಬಿ.ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

(ಎನ್‍ಬಿ)

Leave a Reply

comments

Related Articles

error: