ಸುದ್ದಿ ಸಂಕ್ಷಿಪ್ತ

ನೌಕರರ ಕ್ರಿಕೆಟ್ ಪಂದ್ಯಾವಳಿ : ಆಹ್ವಾನ

ಮೈಸೂರು, ಡಿ. 25 : ವಿಶ್ವ ಮಾನವ ಮೈಸೂರು ವಿವಿಯ ನೌಕರರ ವೇದಿಕೆಯು ವಾಲ್ಮೀಕಿ, ಕನಕ ಹಾಗೂ ಕುವೆಂಪು ಜಯಂತಿ ಪ್ರಯುಕ್ತ ದಿ.ರಾಜಶೇಖರ ಕೋಟಿ ನೆನಪಿನಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಜ.13ರಂದು ಆಯೋಜಿಸಿದೆ.

ಕ್ರಿಕೆಟ್ ಪಂದ್ಯಾವಳಿಯನ್ನು ಕೇವಲ ಖಾಯಂ ಹಾಗೂ ಖಾಸಗಿ ನೌಕರರುಗಳಿಗೆ ಆಯೋಜಸಿದ್ದು, ಭಾಗವಹಿಸುವವರು ಡಿ.5ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದ. ಮಾಹಿತಿಗಾಗಿ ಮೊ.ಸಂ. 9986800809, 9845257322, 9844181418 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: