ಸುದ್ದಿ ಸಂಕ್ಷಿಪ್ತ

ನಿವೃತ್ತ ಶಿಕ್ಷಕರ ಸಭೆ ಡಿ.26

ಮೈಸೂರು, ಡಿ. 25 : ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಗುತ್ತಿಗೆ ಆಧಾರ ಮೇಲೆ ಖಾಯಂಗೊಂಡ ಕೆಲಸ ನಿರ್ವಹಿಸುತ್ತಿರುವ ಮತ್ತು ವಯೋ ನಿವೃತ್ತಿಯಾಗಿರುವ ಜಿಲ್ಲೆಯ ಎಲ್ಲಾ ಶಿಕ್ಷಕರು, ಉಪನ್ಯಾಸಕರು ಮತ್ತು ಪ್ರಾಚಾರ್ಯರ ಸಭೆಯನ್ನು ಡಿ. 26ರಂದು ಸಂಜೆ 4 ಗಂಟೆಗೆ ಸರ್ಕಾರಿ ಮಹಾರಾಣಿ ಕಾಲೇಜಿನ ಮುಂಭಾಗದಲ್ಲಿ ಏರ್ಪಡಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: