Uncategorized

ಎಸ್.ಶೇಖರ್ ಗೆ ಪಿಎಚ್.ಡಿ

ಮೈಸೂರು, ಡಿ. 25 : ಡಾ.ನಾಗರಾಜ ನಾಯಕ್ ಮಾರ್ಗದರ್ಶನದಲ್ಲಿ ಎಸ್.ಶೇಖರ್ ಅವರು ಮೈಸೂರು ವಿವಿಯಲ್ಲಿ ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದಂತೆ Synthesis and biological studies of diazabicyclononane and piperazine analogues ವಿಷಯದಲ್ಲಿ ಮಂಡಿಸಿದ ಪ್ರಬಂಧವನ್ನು ಪಿಎಚ್.ಡಿ.ಗೆ ಅನುಮೋದಿಸಿದೆ ಎಂದು ಪರೀಕ್ಷಾಂಗ ಕುಲಸಚಿವರು ಪ್ರಕಟಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: