ಮೈಸೂರು

ದಿನದರ್ಶಿಕೆ ಬಿಡುಗಡೆ

ಮೈಸೂರು, ಡಿ. 26 : ಮೈಸೂರು, ಡಿಸೈನರ್ಸ್ ಮತ್ತು ಪ್ರಿಂಟರ್ಸ್ ಅಸೋಸಿಯೇಷನ್ ವತಿಯಿಂದ 2018ರ ಸಾಲಿನ ದಿನದರ್ಶಿಕೆ ಬಿಡುಗಡೆಯನ್ನು ಮಾಡಿತು.

ಕಾರ್ಯಕ್ರಮದಲ್ಲಿ ಎಂ.ಡಿ.ಪಿ.ಎ.ಮಾಜಿ ಅಧ್ಯಕ್ಷ ವಾಸುದೇವ್ ಭಟ್, ಎಂ.ಟಿ.ಜಯರಾಮ್, ಎಂ.ಡಿ.ಪಿ.ಎ ಅಧ್ಯಕ್ಷ ಎಂ.ಎಸ್.ರುದ್ರಸ್ವಾಮಿ, ಕಾರ್ಯದರ್ಶಿ ಕಾರ್ತಿಕ್, ಖಜಾಂಚಿ ಎನ್.ರಮೇಶ್, ನಿರ್ದೇಶಕರಾದ ಡಿ.ಮಂಜುನಾಥ್, ಸುಧೀರ್ ಹಾಗೂ ಎಂ.ಡಿ.ಪಿ.ಎ ಸದಸ್ಯರು ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: