ಸುದ್ದಿ ಸಂಕ್ಷಿಪ್ತ

ಪ್ರಾಂಶುಪಾಲರ ಕಾರ್ಯಾಗಾರ ಡಿ.27

ಮೈಸೂರು, ಡಿ. 26 : ಮೈಸೂರು ವಿವಿಯ ಕಾಲೇಜು ಅಭಿವೃದ್ಧಿ ಮಂಡಳಿ ವತಿಯಿಂದ ‘ಪದವಿಯಲ್ಲಿ ಸಿ.ಬಿ.ಸಿ.ಎಸ್. ಪದ್ಧತಿಯನ್ನು ಅನುಷ್ಠಾನಗೊಳಿಸಲು ಒಂದು ದಿನದ ಪದವಿ ಕಾಲೇಜುಗಳ ಪ್ರಾಂಶುಪಾಲರ ಕಾರ್ಯಾಗಾರವನ್ನು ಡಿ.27ರ ಬೆಳಗ್ಗೆ 10 ಗಂಟೆಗೆ ವಿವಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದೆ.

ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮ್ಯಯ ಉದ್ಘಾಟಿಸುವರು, ಅಧ್ಯಕ್ಷತೆ ಕುಲಪತಿ ಪ್ರೊ.ಸಿ.ಬಸವರಾಜ ಅವರಿಂದ, ಕುಲಸಚಿವ ಡಿ.ಭಾರತಿ ಭಾಗಿಯಾಗುವರು. (ಕೆ.ಎಂ.ಆರ್)

Leave a Reply

comments

Related Articles

error: