ಮೈಸೂರು

ಪರೀಕ್ಷೆಗೆ ತರಬೇತಿ

ನಗರದ ಜ್ಞಾನದೀಪ್ತಿ ಟ್ರಸ್ಟ್ ವತಿಯಿಂದ ಮುಂಬರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹಾಗೂ ಪಿ.ಡಿ.ಓ ಹುದ್ದೆಗಳ ಪರೀಕ್ಷೆಗೆ ಎರಡು ತಿಂಗಳ ತರಬೇತಿಯನ್ನು ಆಯೋಜಿಸಿದೆ.

ಆಸಕ್ತರು ಆ. 25ರೊಳಗೆ ತಮ್ಮ ಹೆಸರನ್ನು ನಂ.10/2, ಎಂ.ಎನ್.ಜೋಯಿಸ್ ರಸ್ತೆ (ಮರಿಮಲ್ಲಪ್ಪ ಕಾಲೇಜು ಮುಂಭಾಗದ ರಸ್ತೆಯ ಮುಂಭಾಗ)ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಲು ಸಂಸ್ಥೆಯ ಸಂಯೋಜಕ ರೇವಣ್ಣ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9844099674ನ್ನು ಸಂಪರ್ಕಿಸಬಹುದು.

Leave a Reply

comments

Tags

Related Articles

error: